ಕರುಣೆ ಇಲ್ಲದ ಕಾನೂನು , ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಗಿರಿಜಾ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ ಮತ್ತು ಶ್ರೀಪ್ರಿಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಪ್ರಭಾಕರ್ ನಾಯಕಿ(ಯರು) = ಶ್ರೀಪ್ರಿಯ ಅಶೋಕ್ ಚಂದ್ರಶೇಖರ್ (ಕೆನಡಾ ಚಂದ್ರು) ಲೋಕೇಶ್ == ಉಲ್ಲೇಖಗಳು ==